ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಇದೇ ತಿಂಗಳ ಅಂತ್ಯದಲ್ಲಿ ದುಬೈ ಫ್ಲೈಟ್ ಏರಲಿದೆ. ಕೊಹ್ಲಿ ಇಂಗ್ಲೆಂಡ್ನ ಬಯೋಬಬಲ್ನಿಂದ ನೇರವಾಗಿ ಆರ್ಸಿಬಿ ಸೇರಲಿದ್ದಾರೆ.<br /><br /> RCB will fly to UAE at the end of this month and this player might not play for rcb this year